bleaching powder making business , business ideas in kannada
” ಬ್ಲಿಚಿಂಗ್ ಪೌಡರ್ ಮೇಕಿಂಗ್ ಬ್ಯುಸಿನೆಸ್ ”
ಈಗಿರುವ ಪರಿಸ್ಥಿತಿಯಲ್ಲಿ ಬ್ಲಿಚಿಂಗ್ ಪೌಡರ್ ಗೆ ತುಂಬಾನೇ ಡಿಮ್ಯಾಂಡ್ ಇದೆ. ಏಕೆಂದರೆ, ಈ ಕೊರೊನಾ ರೋಗದಿಂದಾಗಿ ತುಂಬಾ ಜನರು ಮನೆ ಮುಂದೆ, ಸುತ್ತ ಮುತ್ತ ಎಲ್ಲಾ ಕಡೆನೂ ಬ್ಲಿಚಿಂಗ್ ಪೌಡರ್ ಅನ್ನು ಸ್ಯಾನಿಟೈಜೆರ್ ಮಾಡ್ತಾರೆ.
ಹಾಗಾಗಿ ಬ್ಲಿಚಿಂಗ್ ಪೌಡರ್ ಗೆ ಮಾರ್ಕೆಟ್ ನಲ್ಲಿ ತುಂಬಾನೆ ಡಿಮ್ಯಾಂಡ್ ಇದೆ. ಸೋ ಈ ಬ್ಯುಸಿನೆಸ್ನ ಮಾಡಿದ್ರೆ ಒಳ್ಳೆ ಲಾಭನ ಪಡೆದು ಕೊಳ್ಳಬಹುದು.
ಬ್ಲಿಚಿಂಗ್ ಪೌಡರ್ ಅನ್ನು ಕ್ಯಾಲ್ಸಿಯಂ ಹೈಪೊಕ್ಲೊರೈಡ್ ,ಕ್ಯಾಲ್ಸಿಯಂ ಕ್ಲೊರೈಡ್ ,ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಅನ್ನೊ 3 ಕೆಮಿಕಲ್ ಅನ್ನು ಮಿಕ್ಸ್ ಮಾಡಿ ಒಂದು ಫರ್ಮಲಾ ಪ್ರಕಾರ ಕರೆಟ್ಟಾಗಿ , ಹುಷಾರಾಗಿ ತಯಾರಿಸಿಕೊಳ್ಳಬೇಕು.
ಒಂದು ವೇಳೆ ಪರ್ಮಲಾ ಪ್ರಕಾರ ಕರೆಟ್ಟಾಗಿ ತಯಾರಿಸಿ ಕೊಳ್ಳಲು ಆಗದೇ ಇದ್ದರೆ ಹಾಗೇ ಅದಕ್ಕೆ ಹಾಕಬೇಕಾದ ಕ್ವಾಲಿಟಿ ನಲ್ಲಿ ಮಿಸ್ಟೆಕ್ ಮಾಡಿದ್ರೆ ,ಅದರಿಂದ ಸೈಡೆಫೆಕ್ಟ್ ಬರೋ ಚಾನ್ಸಸ್ ತುಂಬಾನೆ ಇರುತ್ತೆ. ಹೀಗೆ ಫಾರ್ಮಲ ಪ್ರಕಾರ ತಯಾರಿಸೋದರ ಬಗ್ಗೆ ತುಂಬಾ ಜನರಿಗೆ ತಿಳಿದಿರಲ್ಲ. ಹಾಗಾಗಿ ಈ ಬ್ಲಿಚಿಂಗ್ ಪೌಡರ್ ತಯಾರಿಸುವ ಮ್ಯಾನಿಫ್ಯಾಕ್ಚರ್ ಯುನಿಟ್ ನಿಂದ ಪರ್ಚೆಸ್ ಮಾಡಿ ಬ್ಯುಸಿನೆಸ್ ಸ್ಟಾರ್ಟ್ ಮಾಡಿದ್ರೆ ಒಳ್ಳೆ ಲಾಭನ ಪಡೆದು ಕೊಳ್ಳಬಹುದು.
ಬ್ಲಿಚಿಂಗ್ ಪೌಡರ್ ಅನ್ನು ಮ್ಯಾನಿಫ್ಯಾಕ್ಚರ್ ಯುನಿಟ್ ನಿಂದ ಪರ್ಚೆಸ್ ಮಾಡಿದ್ರೆ 1 ಕೆ.ಜಿಗೆ 16 ರೂಪಾಯಿ ಇರುತ್ತೆ. ಕಂಪನಿ ಇಂದ ಹೊಲ್ಸೆಲಾಗಿ ಪರ್ಚೆಸ್ ಮಾಡಿಕೊಂಡ ಬ್ಲಿಚಿಂಗ್ ಪೌಡರ್ ಅನ್ನು 100 ಗ್ರಾಂ, 200 ಗ್ರಾಂ, ಅರ್ಥ ಕೆ.ಜಿ , 1 ಕೆ.ಜಿ ಅಂತ ಪ್ಯಾಕಿಂಗ್ ಮಾಡಿ ಮಾರ್ಕೆಟಿಂಗ್ ಮಾಡಿಕೊಳ್ಳಬಹುದು. ಪ್ಯಾಕಿಂಗ್ ಮಾಡಕ್ಕೆ ಪ್ಯಾಕ್ ಸೀಲಿಂಗ್ ಮಿಷನ್ ಬೇಕಾಗುತ್ತೆ .
ಇದನ್ನು ಮಾರ್ಕೆಟ್ ನಲ್ಲಿ 849 ರೂಪಾಯಿ ಯಿಂದ ಸ್ಟಾರ್ಟ್ ಆಗಿ 1,000 ರೂಪಾಯಿ ವರೆಗೂ ಸಿಗುತ್ತೆ. ಹಾಗೆಯೇ ಪ್ಯಾಕಿಂಗ್ ಕವರ್ ಕೂಡ ಬೇಕಾಗುತ್ತದೆ. ನೀವು ನಿಮ್ಮ ಬ್ರಾಂಡ್ ನೇಮ್ ನಲ್ಲಿ ಪ್ರಿನ್ಟ್ ಮಾಡಿದ್ರೂ ಒಂದು ಚಿಕ್ಕ ವಿಜಿಟಿಂಗ್ ಕಾರ್ಡ್ ಅನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಇಟ್ಟು , ನೀಟಾಗಿ ಪ್ಯಾಕಿಂಗ್ ಮಾಡಿ ಮಾರ್ಕೆಟಿಂಗ್ ಮಾಡಿಕೊಳ್ಳಬಹುದು.
ಇನ್ನ ಫ್ರೆಂಡ್ಸ್ ಲಾಭ ಹೇಗಿರುತ್ತೆ ಅಂತ ನೋಡೋದಾದ್ರೆ, 1 ಕೆ.ಜಿ ಬ್ಲಿಚಿಂಗ್ ಪೌಡರ್ ಹೊಲ್ಸೆಲಾಗಿ 16 ರೂಪಾಯಿಗೆ ಸಿಗುತ್ತೆ. ಇನ್ನ ಬ್ರಾಂಡ್ ನೇಮ್ ನಲ್ಲಿ ರುವ ಲೆಬಲ್, ಕವರ್ , ಇತರೆ ಖರ್ಚಿಗೆ 4 ರೂಪಾಯಿ ಖರ್ಚಾದ್ರೆ ಟೋಟಲ್ ಆಗಿ 1 ಕೆ.ಜಿ ಬ್ಲಿಚಿಂಗ್ ಪೌಡರ್ ತಯಾರಿಸಕ್ಕೆ 20 ರೂಪಾಯಿ ಆಗುತ್ತೆ. 100ಗ್ರಾಂ ಬ್ಲಿಚಿಂಗ್ ಪೌಡರ್ ಪ್ಯಾಕ್ ಮಾರ್ಕೆಟ್ ನಲ್ಲಿ 10 ರೂಪಾಯಿ ಗೆ ಸಿಗುತ್ತೆ. ನೀವು ಹೊಲ್ಸೆಲಾಗಿ 1 ಕೆ.ಜಿ ಅಂದ್ರೆ ಹತ್ತು 100 ಗ್ರಾಂ ಪ್ಯಾಕ್ ಅನ್ನು 80 ರೂಪಾಯಿ ಗೆ ಸೇಲ್ ಮಾಡಿದ್ರೆ, 1 ಕೆ.ಜಿ ಸೇಲ್ ಮೇಲೆ 60 ರೂಪಾಯಿ ಲಾಭ ಸಿಗುತ್ತೆ. ದಿನಕ್ಕೆ 20 ಕೆ.ಜಿ ಸೇಲ್ ಮಾಡಿದ್ರೂ 1,200 ರೂಪಾಯಿ ಆದ್ರೂ ತಿಂಗಳಿಗೆ 25,000 ರೂಪಾಯಿ ಆದಾಯ ವನ್ನು ಸಂಪಾದಿಸಬಹುದು.
ಇನ್ನ ಫ್ರೆಂಡ್ಸ್ ಪ್ಯಾಕಿಂಗ್ ಮಾಡಿದ ಬ್ಲಿಚಿಂಗ್ ಪೌಡರ್ ಅನ್ನ ನಿಮ್ಮ ಏರಿಯಾದಲ್ಲಿರುವ ಚಿಕ್ಕ – ಚಿಕ್ಕ ಕಿರಣ ಶಾಪ್ ಯಿಂದ ಸೂಪರ್ ಮಾರ್ಕೆಟ್ ವರೆಗೂ ಸೇಲ್ ಮಾಡ್ಕೊಬಹುದು. ಈಗಿರುವ ಪರಿಸ್ಥಿತಿಯಲ್ಲಿ ಬ್ಲಿಚಿಂಗ್ ಪೌಡರ್ ಗೆ ಒಳ್ಳೆ ಡಿಮ್ಯಾಂಡ್ ಇದೆ..
ಒಕೆ ಫ್ರೆಂಡ್ಸ್ ಈ ವೀಡಿಯೊ ನಿಮಗೆ ಇಷ್ಟವಾದರೆ ಲೈಕ್ ಮಾಡಿ , ಶೇರ್ ಮಾಡಿ, ಕಮೆಂಟ್ ಮಾಡಿ ಧನ್ಯವಾದಗಳು…
Bleaching Powder, contact Details ; Click Here
bleaching powder making business , business ideas in kannada