Business Ideas In Kannada , New Business Ideas , Business Ideas

Business Ideas In Kannada , New Business Ideas , Business Ideas

 

ಹಾಯ್ ಫ್ರೆಂಡ್ಸ್  ಒಂದು ಉತ್ತಮವಾದ ಲಾಭದಾಯಕ ಬ್ಯುಸಿನೆಸ್ ಐಡಿಯಾ ಬಗ್ಗೆ ತಿಳಿಸಿಕೊಡುತ್ತೇನೆ. ಅದು ಕೂಡ ಕಡಿಮೆ ಬಂಡವಾಳದ ಉತ್ತಮವಾದ ಬ್ಯುಸಿನೆಸ್. ಆ ಬ್ಯುಸಿನೆಸ್‌ ಯಾವುದು? ಪ್ರೊಫಿಟ್ ಹೇಗಿರುತ್ತೆ ? ಮಾರ್ಕೆಟಿಂಗ್ ಮಾಡೋದು ಹೇಗೆ? ಅಂತ ಕಂಪ್ಲಿಟ್ ಆಗಿ‌ ತಿಳಿಸಿ ಕೊಡುತ್ತೇನೆ. ಸ್ವಲ್ಪವೂ ಮಿಸ್ ಮಾಡದ ಹಾಗೆ ಕೊನೆವರೆಗೂ ನೋಡಿ.

ಹಾಗೆಯೇ ಪ್ರತಿದಿನ ಬ್ಯುಸಿನೆಸ್‌ ರಿಲೆಟೆಡ್ ವಿಡಿಯೋನ ನೋಡೋದಕ್ಕೆ ನಮ್ಮ ಯು ಟೂಬ್ ಚಾನಲ್ ಗೆ ಸಬ್ಸ್ ಕ್ರೈಬ್ ಆಗಿ, ಬೆಲ್ಲೈಕನ್ ಅನ್ನು ಮಾಡಿ ಆಲ್ ಮೇಲೆ ಸೆಲೆಕ್ಟ್ ಮಾಡಿ.

ಫ್ರೆಂಡ್ಸ್ ನಾನೀಗ ಹೇಳಕ್ಕೆ ಹೊರಟಿರುವ ಬ್ಯುಸಿನೆಸ್ ಯಾವುದು ಅಂದ್ರೆ ಫೇಸ್ ಶೀಳ್ಡ್ ಬ್ಯುಸಿನೆಸ್. ಈಗಿರುವ ಪರಿಸ್ಥಿತಿಯಲ್ಲಿ ಈ ಪ್ರೊಡೆಕ್ಟ್ ನ ಕಂಪಲ್ಸರಿಯಾಗಿ ಯುವ್ಸ್ ಮಾಡುತ್ತಾರೆ. ಈ ಬ್ಯುಸಿನೆಸ್ ಗೆ ತುಂಬಾನೆ ಡಿಮ್ಯಾಂಡ್ ಇದೆ‌. ನೀವು ಹೋಲ್ ಸೇಲ್ ಆಗಿ ಫೇಸ್ ಶಿಳ್ಡ್ ನ ಪರ್ಚೆಸ್ ಮಾಡಿಕೊಂಡು ರಿಟೈಲ್ ಆಗಿ ಸೇಲ್ ಮಾಡಬೇಕಾಗುತ್ತೆ. ಈಗಿರುವ ಸಿಚುವೇಷನ್ ನಲ್ಲಿ ಮಾಸ್ಕ್, ಡಬಲ್ ಮಾಸ್ಕ್ ಕಂಪಲ್ಸರಿ ಆಗಿದೆ. ನೀವು ಸೇಫ್ಟಿ ಆಗಿರಕ್ಕೆ ಫೆಸ್ಟ್ ಶೀಳ್ಡ್ ಪ್ರೊಟಕ್ಷನ್ ನೀಡುತ್ತೆ. ಇದು ನೊನ್ ಡಿಸ್ಪೊಸ್ ಅಗಿರೊದರಿಂದ ಸನಿಟೈಜರ್ ಮಾಡಿ ಮತ್ತೆ ಇದನ್ನ ಯುವ್ಸ್ ಮಾಡಬಹುದು. ಪ್ಲಾಸ್ಟಿಕ್ ಶೀಳ್ಡ್ ನಲ್ಲಿ ತಿಕ್ನೆಸ್, ಕ್ವಾಲಿಟಿ ಹೆಚ್ಚಾಗಿ ಇರೋದರಿಂದ ಇದನ್ನ ಬಳಸುವಾಗ ಅಂದ್ರೆ ಬೈಕ್ ನಲ್ಲಿ ಹೋಗೊವಾಗ , ಏನೇ ಕೆಲಸ ಮಾಡುವಾಗ ಯಾವುದೇ ರೀತಿಯ ಪ್ರೊಬ್ಲಮ್ ಇರೊದಿಲ್ಲ. ಫೇಸ್ ಶೀಳ್ಡ್ ಫೇಸ್ ಫುಲ್ ಕವರ್ ಮಾಡೊದರಿಂದ ನಿಮಗೆ ಹೆಚ್ಚು ಪ್ರೊಟಕ್ಷನ್ ಸಿಗುತ್ತೆ.

Business Ideas In Kannada

ಇನ್ನ ಫ್ರೆಂಡ್ಸ್ ಮಾರ್ಕೆಟಿಂಗ್ ಮಾಡೊದು ಹೇಗೆ ಅಂತ ನೋಡೊದಾದ್ರೆ ಒನ್ ಲೈನ್ ನಲ್ಲಿ ಸೇಲ್ ಮಾಡಬಹುದು ಅಂದ್ರೆ ಅಮೆಜಾನ್, ಫ್ಲಿಪ್ ಕಾರ್ಡ್ ನಂತಹ ವೆಪ್ಸೈಟ್ ನಲ್ಲಿ ,ಸೆಲ್ಲೆರ್ ನಲ್ಲಿ ರಿಜಿಸ್ಟರ್ ಆಗಿ ಲಿಸ್ಟಿಂಗ್ ಮಾಡಿ ನೀವು ಸೇಲ್ ಮಾಡಬಹುದು. ಇದರಲ್ಲೂ ಕೂಡ 2 ಪ್ಯಾಕ್, 4 ಪ್ಯಾಕ್, 10 ಪ್ಯಾಕ್ ಹೀಗೆ ಪ್ಯಾಕ್ ಮಾಡಿ ಕಾಂಬೊ ಪ್ಯಾಕ್ ನಲ್ಲಿ ಲಿಸ್ಟಿಂಗ್ ಮಾಡೊದರಿಂದ ಹೆಚ್ಚಾಗಿ ಸೇಲ್ ಮಾಡ್ಕೊಬಹುದು. ಕಸ್ಟಮರ್ ಕೂಡ ತಮಗೆ ಬೇಕಾಗುವಂತಹ ಪ್ಯಾಕ್ ನ ಪರ್ಚೆಸ್ ಮಾಡಿಕೊಳ್ಳುತ್ತಾರೆ.

Business Ideas In Kannada

ಎರಡನೆಯದಾಗಿ, ಲೊಕಲ್ ನಲ್ಲಿರುವಂತಹ ಮೆಡಿಕಲ್ ಸ್ಟೊರ್, ಜರ್ನಲ್ ಸ್ಟೊರ್, ಪ್ಯಾನ್ಸಿ ಸ್ಟೊರ್, ಪುಟ್ ಪಾತ್ ಮೇಲೆ, ಹೈವೆ ಮೇಲೆ ವಸ್ತುಗಳನ್ನು ಸೇಲ್ ಮಾಡೊವಂತ ಶಾಪ್ ಗಳಿಗೆ , ಹೀಗೆ ತುಂಬಾ ಜನರಿಗೆ ಹೋಲ್ ಸೇಲ್ ಆಗಿ ಸೇಲ್ ಮಾಡಿದ್ರೆ ಪ್ರೊಡಕ್ಟ್ ಸೇಲ್ಸ್ ನ ಹೆಚ್ಚಿಸ್ಕೊಬಹುದು.
ಮೂರನೆಯದಾಗಿ, ನೀವು ಒಂದು ಚಿಕ್ಕ ಶಾಪ್ ಪರ್ಚೆಸ್ ಮಾಡಿಕೊಂಡು ಅಥವಾ ನಿಮ್ಮತ್ರ ಶಾಪ್ ಇದ್ರೆ ಆ ಶಾಪ್ ನಲ್ಲೇ ಫೇಸ್ ಶೀಳ್ಡ್ ನ ಸುಲಭವಾಗಿ ಸೇಲ್ ಮಾಡಬಹುದು. ಸೋ ಈ ರೀತಿಯಲ್ಲಿ ಪಬ್ಲಿ ಸಿಟಿ ಇಲ್ಲದೆ ಮಾರ್ಕೆಟಿಂಗ್ ಮಾಡ್ಕೊಬಹುದು.

Business Ideas In Kannada

ಇನ್ನ ಫ್ರೆಂಡ್ಸ್ ಪ್ರೊಫಿಟ್ ಹೇಗಿರುತ್ತೆ ಅಂತ ನೋಡೊದಾದ್ರೆ , ನಿಮಗೆ ಫೇಸ್ ಶೀಳ್ಡ್ ಇಂಡಿಯಾ ಮಾರ್ಟ್ ವೆಪ್ಸೈಟ್ ನಲ್ಲಿ ಹೋಲ್ ಸೇಲ್ ಆಗಿ 10 – 15 ರೂಪಾಯಿ ವರೆಗೂ ಪ್ರೈಜ್ ನಲ್ಲಿ ಸಿಗುತ್ತೆ. ಸೋ ನೀವು ಒಂದು ಫೇಸ್ ಶೀಳ್ಡ್ ನ ಹೋಲ್ ಸೇಲ್ ಆಗಿ ಶಾಪ್ ಗಳಿಗೆ 40 ರೂಪಾಯಿಗೆ ಸೇಲ್ ಮಾಡಬಹುದು. ಇದರಲ್ಲಿ ಇತರ ಖರ್ಚಿಗೆ 20 ರೂಪಾಯಿ ತೆಗೆದ್ರೂ 20 ರೂಪಾಯಿ ಪ್ರೊಫಿಟ್ ಸಿಗುತ್ತೆ. ಇನ್ನೂ ಶಾಪ್ ನವರು 40 ರೂಪಾಯಿ ಮೇಲೆ 5 ರಿಂದ10 ರೂಪಾಯಿ ಪ್ರೊಫಿಟ್ ಹೆಚ್ಚಿಸಿಕೊಂಡು ಕಸ್ಟಮರ್ ಗಳಿಗೆ ಸೇಲ್ ಮಾಡುತ್ತಾರೆ. ನೀವು ಕೂಡ ರಿಟೈಲ್ ಆಗಿ ಸೇಲ್ ಮಾಡಿದ್ರೆ ಪ್ರೊಫಿಟ್ ಇನ್ನೂ ಹೆಚ್ಚಾಗಿ ಸಿಗುತ್ತೆ. ಒಂದು ದಿನಕ್ಕೆ 100 ಫೇಸ್ ಶೀಳ್ಡ್ ಅನ್ನು ಸೇಲ್ ಮಾಡಿದ್ರೆ 2,000 ರೂಪಾಯಿ ನ್ ಸಂಪಾದಿಸಿಕೊಳ್ಳಬಹುದು. ತಿಂಗಳಿಗೆ 60,000 ರೂಪಾಯಿ ಫೊಫಿಟ್ ಸಿಗುತ್ತೆ. ಈ ರೀತಿ ಫೇಸ್ ಶೀಳ್ಡ್ ಬ್ಯುಸಿನೆಸ್ ಮಾಡುವೂದರ ಮೂಲಕ ಒಳ್ಳೆ ಇನ್ ಕಮ್ ನ ಸಂಪಾದಿಸಿಕೊಳ್ಳಬಹುದು…

ಡಿಲರ್ ಕಾಂಟ್ಯಾಕ್ಟ್ ಲಿಂಕ್ 

Business Ideas In Kannada

ಒಕೆ ಫ್ರೆಂಡ್ಸ್ ನಿಮಗೆನಾದರೂ  ಇಸ್ಟ ವಾದರೆ ಲೈಕ್ ಮಾಡಿ , ಶೇರ್ ಮಾಡಿ , ಕಮೆಂಟ್ ಮಾಡಿ ಧನ್ಯವಾದಗಳು…

Business Ideas In Kannada

Leave a Reply

Your email address will not be published.