Business Ideas In Kannada , New Business Ideas

ಹಾಯ್ ಫ್ರೆಂಡ್ಸ್ , ಒಂದು ಉತ್ತಮವಾದ ಲಾಭದಾಯಕವಾದ ಬ್ಯುಸಿನೆಸ್ ಐಡಿಯಾ ಬಗ್ಗೆ ತಿಳಿಸಿಕೊಡುತ್ತೇನೆ. ಅದು ಕೂಡ ಕಡಿಮೆ ಬಂಡವಾಳದ ಉತ್ತಮವಾದ ಬ್ಯುಸಿನೆಸ್. ಈ ಬ್ಯುಸಿನೆಸ್ ಯಾವುದು ? ಈ ಬ್ಯುಸಿನೆಸ್ ಮಾಡಲು ಮಷಿನ್ ಯಾವುದು ಬೆಕಾಗುತ್ತೆ? ಬಂಡವಾಳ ಎಷ್ಟು ? ಲಾಭ ಎಷ್ಟು? ಮತ್ತು ಮಾರ್ಕೆಟಿಂಗ್ ಮಾಡೋದು ಹೇಗೆ? ಅಂತ ಕಾಂಪ್ಲೀಟ್ ಆಗಿ ತಿಳಿಸಿಕೊಡುತ್ತೇನೆ. . ಹಾಗೆಯೇ ಪ್ರತಿದಿನ ಬ್ಯುಸಿನೆಸ್ ರಿಲೆಟೆಡ್ ವಿಡಿಯೋನ ನೋಡೋದಕ್ಕೆ ನಮ್ಮ ಯು ಟೂಬ್ ಚಾನಲ್ ಗೆ ಸಬ್ಸ್ ಕ್ರೈಬ್ ಆಗಿ, ಬೆಲ್ಲೈಕನ್ ಅನ್ನು ಕ್ಲಿಕ್ ಮಾಡಿ ಆಲ್ ಮೇಲೆ ಸೆಲೆಕ್ಟ್ ಮಾಡಿ..
ಫ್ರೆಂಡ್ಸ್ ನಾನೀಗ ಹೇಳಕ್ಕೆ ಹೊರಟಿರುವ ಬ್ಯುಸಿನೆಸ್‌ ಯಾವುದು ಅಂದ್ರೆ ” ಬೀರ್ ಮೇಕಿಂಗ್ ಬ್ಯುಸಿನೆಸ್ “. ಪ್ರಸ್ತುತ ಕಂಡುಬರುವ ಟೆಕ್ನಾಲಜಿನ ಯುವ್ಸ್ ಮಾಡಿ ಮನೆಯಲ್ಲೇ ಈ ಬ್ಯುಸಿನೆಸ್ ನ ಸ್ಟಾರ್ಟ್ ಮಾಡಬಹುದು. ಕಿಂಗ್ ಫಿಶರ್ ಕಂಪನಿಯಲ್ಲಿ ಈಗಲೂ ಇನ್ ಸ್ಟನ್ಟ್ ಬೀರ್ ನೇಮ್ ನಲ್ಲಿ ಪ್ರೆಮಿಕ್ಸ್ ಪೌಡರ್ನ ಸೇಲ್ ಮಾಡ್ತಾ ಇರ್ತಾರೆ. ಇದನ್ನ ಅಬ್ಸರ್ ಮಾಡಿದಂತಹ ಕೆಲವು ಕಂಪನಿಗಳು, ಕೆಲವು ರೀತಿಯ ಮಿಷನ್ನ ತಯಾರಿಸಿದ್ದಾರೆ . ಈ ಮಿಷನನ ಯುವ್ಸ್ ಮಾಡಿಕೊಂಡು ನಿಮ್ಮ ಮನೆಯಲ್ಲೇ ಬೀರ್ ನ ತಯಾರಿಸಬಹುದು. ಈ ಬ್ಯುಸಿನೆಸ್ ಮಾಡೋದಕ್ಕೆ ಒಂದು ಮಿಷನ್ ಬೆಕಾಗುತ್ತೆ. ಅದು ನಿಮಗೆ 6,000 ರೂಪಾಯಿ ಪ್ರೈಸ್ ನಲ್ಲಿ ಅಮೆಜಾನ್ ನಲ್ಲಿ ಸಿಗುತ್ತೆ.

business ideas in kannada
ಇನ್ನ ಫ್ರೆಂಡ್ಸ್ ರಾ ಮೆಟೀರಿಯಲ್ ಏನೆಲ್ಲ ಬೇಕಾಗುತ್ತೆ ಅಂತ ನೋಡೋದಾದ್ರೆ , ಬೀರ್ ಪ್ರಿಮಿಕ್ಸ್ ಪೌಡರ್. ಈ ಪೌಡರ್ನ ಒಂದೊಂದು ಕಂಪನಿ ಒಂದೊಂದು ರೀತಿಯ ಪ್ರೈಜ್ ನಲ್ಲಿ ಸೇಲ್ ಮಾಡ್ತಾರೆ. ಈ ಪ್ರಿಮಿಕ್ಸ್ ಪೌಡರ್ ಸಹಾ ಅಮೆಜಾನ್ ನಲ್ಲಿ ಸಿಗುತ್ತೆ.
ತಯಾರಿಸುವ ವಿಧಾನ ಹೇಗೆ ಅಂತ ನೋಡೋದಾದ್ರೆ , ಮಿಷನ್ ನಲ್ಲಿ ಸ್ಟೋರೆಜ್ ಟ್ಯಾಂಕ್ ಇರುತ್ತೆ. ಮೇಲೆ ಒಂದು ಹೋಲ್ ಇರುತ್ತೆ. ಅದಕ್ಕೆ ಆಪ್ ಟ್ಯಾಂಕ್ ನಸ್ಟು ನೀರನ್ನ ಹಾಕಬೇಕಾಗುತ್ತೆ. ನಂತರ ಬೀರ್ ಮಿಕ್ಸರ್ ಪೌಡರ್ ನ ಸೇರಿಸಬೇಕು. ಹಾಗೆಯೇ ಮಿಕ್ಸ್ ಪೌಡರ್ನ ಜೊತೆಗೆ ಒಂದು ಸಣ್ಣ ಪ್ಯಾಕ್ ಇರುತ್ತೆ. ಅದನ್ನು ಸಹಾ ನೀಟಾಗಿ ಕಟ್ ಮಾಡಿಕೊಂಡು ಅದರ ಜೊತೆಗೆ ಹಾಕಬೇಕಾಗುತ್ತೆ. ಬೀರ್ ಪೌಡರ್ ಗೆ ಎಷ್ಟು ಲೀಟರ್ ನೀರನ್ನ ಮಿಕ್ಸ್ ಮಾಡಬೇಕು ಅಂತ ಪ್ಯಾಕ್ ಮೇಲೆ ಕೊಟ್ಟಿರುತಾರೆ. ಈ ರೀತಿಯಲ್ಲಿ ಟ್ಯಾಂಕ್ ಗೆ ಹಾಕಿದ ಮೇಲೆ ಮಷಿನ್ ಕ್ಯಾಪ್ ಯಿಂದ ಹೋಲ್ ಅನ್ನು ನೀಟಾಗಿ ಟೈಟ್ಟಾಗಿ ಫಿಕ್ಸ್ ಮಾಡಬೇಕಾಗುತ್ತದೆ. ವಾರದಿಂದ 10 ದಿನಗಳ ಕಾಲ ಮಷಿನ್ನ ಮುಟ್ಟ ಬಾರದು. ಆ ಟೈಮ್ ನಲ್ಲಿ ಬೀರ್ ತಯಾರಾಗುತ್ತದೆ. ಈ ರೀತಿಯಲ್ಲಿ ಬೀರ್ ಅನ್ನು ಮನೆಯಲ್ಲೇ ರಡಿ ಮಾಡ್ಕೊಬಹುದು.
ಇನ್ನ ಫ್ರೆಂಡ್ಸ್ ಪ್ರೊಡಕ್ಷನ್ ಕಾಸ್ಟ್ ಹೇಗಿರುತ್ತೆ ಅಂತ ನೋಡೋದಾದ್ರೆ , ಸಿಕ್ಸ್ ಫಿಫ್ಟಿ ಇರೋ ಬೀರ್ ಮಾರ್ಕೆಟಿಂಗ್ ನಲ್ಲಿ 150 ರೂಪಾಯಿ ಗೆ ಸಿಗುತ್ತೆ. ಈ ಮಿಷನ್ನ ಬಳಸಿ ಮನೆಯಲ್ಲೇ ತಯಾರಿಸಿದರೆ ನಿಮಗೆ ಆಗೋ ಇನ್ವೆಸ್ಟ್ ಮೆಂಟ್ 40 ರೂಪಾಯಿ ವರೆಗೂ ಆಗುತ್ತೆ. ನೀವು ಈ ಮಿಷನ್ ನ ಪರ್ಚೆಸ್ ಮಾಡಿಕೊಳ್ಳಬೇಕು ಅಂದ್ರೆ ಅಮೆಜಾನ್ ಗೆ ಹೋಗಿ ಬೀರ್ ಮೇಕಿಂಗ್ ಮಷಿನ್ ಅಂತ ಟೈಪ್ ಮಾಡಿದ್ರೆ ಮಷಿನ್ ಮತ್ತು ಬೀರ್ ಮಿಕ್ಸರ್ ಪೌಡರ್ ಬರುತ್ತೆ . ಇನ್ ಟ್ರೆಸ್ಟ್ ಇರೋರೂ ಆರ್ಡರ್ ನ ಮಾಡಿಕೊಳ್ಳಬಹುದು.

business ideas in kannada
ಒಕೆ ಫ್ರೆಂಡ್ಸ್ ನಿಮಗೆ ಏನಾದರೂ ಇಸ್ಟ ಆದ್ರೆ ಲೈಕ್ ಮಾಡಿ , ಶೇರ್ ಮಾಡಿ , ಕಮೆನ್ಟ್ ಮಾಡಿ..
ಧನ್ಯವಾದಗಳು

Leave a Reply

Your email address will not be published.