Door Bell Wholsale Business , Business Ideas In Kannada ,Business Ideas

Door Bell Wholsale Business , Business Ideas In Kannada ,Business Ideas

ಈ ವಿಡಿಯೋದಲ್ಲಿ ಫ್ರೆಂಡ್ಸ್ ನಾನು ಹೇಳಲು ಹೊರಟಿರೋ ಬ್ಯುಸಿನೆಸ್ ಯಾವುದು ಅಂದರೆ ಡೋರ್ ಬೆಲ್ ಹೋಲ್ಸೇಲ್ ಸೇಲಿಂಗ್ ಬ್ಯುಸಿನೆಸ್

ಈ ಡೋರ್ ಬೆಲ್ ಅತಿ ಕಡಿಮೆ ಬೆಲೆಗೆ ಸಿಗುತ್ತದೆ ಅಂದರೆ 107 ನಿಮಗೆ ಹೋಲ್ಸೇಲ್ ಆಗಿ ಸಿಗುತ್ತದೆ ನೀವು ಇದನ್ನು 300 ರೂ ಗೆ ಮಾರಾಟ ಮಾಡಬಹುದು

ನಿಮಗೆ ಒಂದು ಪೀಸ್ ಗೆ 200 ಪ್ರಾಫಿಟ್ ಸಿಗುತ್ತದೆ ನೀವು ಪ್ರತಿ ಹಳ್ಳಿಯಲ್ಲಿರುವಂತಹ ಮನೆಗೆ ಸೆಲ್ ಮಾಡಬಹುದು
ಪ್ರತಿ ದಿನ 300 ರೂ ಗೆ 30 ಮನೆಗೆ ಸೇಲ್ ಮಾಡಿದರು ಕೂಡ 9 ಸಾವಿರ ಆಗುತ್ತದೆ ಇದಲ್ಲಿ ಖರ್ಚು ಕಳೆದರೆ ಸುಲಭವಾಗಿ ಪ್ರತಿದಿನ 5 ಸಾವಿರವನ್ನು ಸುಲಾಭವಾಗಿ ಗಳಿಸಬಹುದು

ನೀವು ಕೂಡ ಈ ಬ್ಯುಸಿನೆಸ್ ಮಾಡಬೇಕು ಅಂದರೆ ಡೀಲರ್ ಜೊತೆಗೆ ಮಾತುಕತೆ ಮಾಡಿಕೊಂಡು ಈ ಬ್ಯುಸಿನೆಸ್ ಅನ್ನು ನಿಮ್ಮ ಹಳ್ಳಿಯಲ್ಲಿ ಪ್ರಾರಂಭ ಮಾಡಬಹುದು .

ನೀವು ಈ ಬ್ಯುಸಿನೆಸ್ ಮಾಡಬೇಕು ಅಂದರೆ ಡೀಲರ್ಸ್ ಕಾಂಟ್ಯಾಕ್ವ್ಟ್ ನಂಬರ್ ಅನ್ನು ಈ ಕೆಳೆಗೆ ಕೊಟ್ಟಿದ್ದೇವೆ ನೀವು ಅವರನ್ನು ಕಾಂಟ್ಯಾಕ್ಟ್ ಮಾಡಿ ಹೆಚ್ಚಿನ ಪಡೆದು ಬ್ಯುಸಿನೆಸ್ ಮಾಡಬಹುದು .

ಡೀಲರ್ಸ್ ಕಾಂಟ್ಯಾಕ್ವ್ಟ್ ; Click Here

business ideas in kannada

FOR MORE VIDEOS CLICK HERE

One thought on “Door Bell Wholsale Business , Business Ideas In Kannada ,Business Ideas

Leave a Reply

Your email address will not be published.