ಬೇಸಿಗೆ ಸುಸ್ತು ಕಾಡುತ್ತಿದೆಯೇ? 

ದೇಹವನ್ನು ಹೈಡ್ರೇಟೆಡ್ ಆಗಿ ಇಡಲು ಈ ಆಹಾರಗಳನ್ನು ತಿನ್ನಿ!

 1. ಸೌತೆಕಾಯಿ

Thick Brush Stroke

ಸೌತೆಕಾಯಿಯಲ್ಲಿ ಸುಮಾರು 95% ನೀರಿನಾಂಶ ಇರುತ್ತದೆ. ಇದು ದೇಹವನ್ನು ತಂಪಾಗಿಡುವುದರ ಜೊತೆಗೆ ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ.

 2. ಕಲ್ಲಂಗಡಿ ಹಣ್ಣು

Thick Brush Stroke

ಇದರಲ್ಲಿ ಸುಮಾರು 92% ನೀರು ಇರುತ್ತದೆ. ಇದು ದೇಹಕ್ಕೆ ತಕ್ಷಣ ಶಕ್ತಿ ನೀಡುತ್ತದೆ ಮತ್ತು ಚರ್ಮವನ್ನು ರಕ್ಷಿಸುತ್ತದೆ. 

Thick Brush Stroke

ಕಿತ್ತಳೆಯಲ್ಲಿ 88% ನೀರು ಮತ್ತು Vitamin C ಇದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 

 3. ಕಿತ್ತಳೆ ಹಣ್ಣು 

 4.  ಮೊಸರು /      ಮಜ್ಜಿಗೆ  

Thick Brush Stroke

ಮಜ್ಜಿಗೆ ಒಂದು ನೈಸರ್ಗಿಕ ಹೈಡ್ರೇಟಿಂಗ್ ಪಾನೀಯ. ಇದು ಹೊಟ್ಟೆಯನ್ನು ತಂಪಾಗಿಸಿ ಡಿಹೈಡ್ರೇಶನ್ ತಡೆಯುತ್ತದೆ. 

Thick Brush Stroke

ಪಾಲಕ್ ಮತ್ತು ಇತರ ಸೊಪ್ಪುಗಳಲ್ಲಿ 90% ಕ್ಕಿಂತ ಹೆಚ್ಚು ನೀರು ಇದೆ. ಇವು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ.

 5. ಸೊಪ್ಪು  ತರಕಾರಿಗಳು

Thick Brush Stroke

ಪಾಲಕ್ ಮತ್ತು ಇತರ ಸೊಪ್ಪುಗಳಲ್ಲಿ 90% ಕ್ಕಿಂತ ಹೆಚ್ಚು ನೀರು ಇದೆ. ಇವು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ.

Thick Brush Stroke

ಬೇಸಿಗೆಯಲ್ಲಿ ಆರೋಗ್ಯವಾಗಿರಲು ಈ ನೀರಿನಾಂಶ ಇರುವ ಆಹಾರಗಳನ್ನು ಪ್ರತಿದಿನ ಆಹಾರದಲ್ಲಿ ಸೇರಿಸಿ.