ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ಪ್ರಕರಣ: ಸಿಬಿಎಸ್ಇ ವಿದ್ಯಾರ್ಥಿಗೆ 2 ವರ್ಷ ಡಿಬಾರ್ – ಹೈಕೋರ್ಟ್ ತೀರ್ಪು
ಬೆಂಗಳೂರು: ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗಿದ್ದ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) ವಿದ್ಯಾರ್ಥಿಯೊಬ್ಬನಿಗೆ ವಿಧಿಸಿದ್ದ ಎರಡು ವರ್ಷದ ಡಿಬಾರ್ ಆದೇಶದ …